Featured Contents
The Treasure Hunt
ಮಂಗಳೂರು ಮೂಲದ ಮಂದಾರಳಿಗೆ ಟ್ರೆಕಿಂಗ್ ಏನೂ ಹೊಸದಲ್ಲ. ಮಂಗಳೂರಿನ ಸುತ್ತ ಮುತ್ತ ಇರುವ ಕಾಡೆಲ್ಲಾ ಸುತ್ತಿ, ಅಲ್ಲಿನ ವಿಶೇಷತೆಗಳನ್ನೆಲ್ಲಾ ಡೈರಿಯಲ್ಲಿ ಬರೆಯುವುದು ಅವಳ ಹವ್ಯಾಸ. ಮನೆಯ ಮೂಲೆಯಲ್ಲಿ ಅಡಗಿಸಿ ಇಟ್ಟಿದ್ದ ಒಂದು ಹಳೆಯ ಪೆಟ್ಟಿಗೆಯಲ್ಲಿ ಅವಳಿಗೊಂದು ಡೈರಿ ಸಿಗುತ್ತದೆ. ಅದನ್ನು ಓದಿದ ಅವಳು, ನಿಗೂಢವಾದ ವಸ್ತುವೊಂದನ್ನು ಹುಡುಕಲು, ತನ್ನ ಇಬ್ಬರು ಗೆಳತಿಯರೊಂದಿಗೆ ಆ ಕಾಡಿಗೆ ಹೋಗಲು ಸಿದ್ಧಳಾಗುತ್ತಾಳೆ. ಕಾಡಿನೊಳಗೆ ಕಾಲಿಟ್ಟ ಆ ಮೂವರ ಕಥೆ ಏನಾಗುತ್ತದೆ ಎಂದು ತಿಳಿಯಲು, ಸದ್ಯದಲ್ಲೇ ಬಿಡುಗಡೆಯಾಗುವ ಈ ಚಿತ್ರವನ್ನು ನೋಡಿ. For Mandara, who hails from Mangaluru, trekking is nothing new. She has a hobby of exploring the forests around Mangaluru and documenting their unique features in a diary. She discovers one such diary inside an old box tucked away in a corner of her home. After reading it, she sets out with two of her friends to search for a mysterious object hidden within the forest. To find out what happens to the trio once they step into the woods, watch this film—releasing soon! Language: Hindi, Kannada Movie Duration: 1h 45m Genre: Adventure Written & Directed by: Rashmi Produced by: Meghatv Originals
The Forbidden Forest
ಗೆಳೆಯರೊಂದಿಗೆ ಕಾಡು ಜನಗಳ ವೇಷದಲ್ಲಿ ದಟ್ಟವಾದ ನಿಷೇಧಿತ ಕಾಡಿಗೆ ಹೊರಟ ಅಲಿಯಾಗೆ ಆ ಕಾಡಿನಲ್ಲಿ ಕಂಡುಬಂದ ದೃಶ್ಯಗಳೇನು? ಅಲ್ಲಿ ನಡೆದ ವಿಚಿತ್ರವಾದ ಘಟನೆಗಳೇನು? ಅವಳಿಗೆ ಅಲ್ಲಿ ಸಿಕ್ಕಿದ ಗಡ್ಡಧಾರಿ ಮುದುಕನೊಬ್ಬ ಹೇಳಿದ್ದೇನು?? ಪೂರ್ತಿ ಚಿತ್ರವನ್ನು ನೋಡಿ ಆನಂದಿಸಿ. What did Aliya—who ventured into a dense, forbidden forest with her friends, disguised as forest dwellers—encounter there? What strange events unfolded? And what did the bearded old man she met in the forest tell her? Watch the full film to find out! Language: Hindi, Kannada Movie Duration: 1h 20m Genre: Adventure Written & Directed by: Rashmi Produced by: Meghatv Originals
Love in Nepal
ಪ್ರಾಜೆಕ್ಟ್ ಕೆಲಸಕ್ಕಾಗಿ ನೇಪಾಳಕ್ಕೆ ಹೊರಟ ಮಿಲನಳಿಗೆ ಅಲ್ಲಿ ಆಗಿದ್ದೇನು? ಇದೊಂದು ವಿಚಿತ್ರವಾದ ಲವ್ ಸ್ಟೋರಿ. ಸದ್ಯದಲ್ಲೇ ಬಿಡುಗಡೆಯಾಗುವ ಈ ಚಿತ್ರವನ್ನು ನೋಡಿ. What happened to Milana after she left for Nepal for a project? This is a rather unusual love story. Watch this film, releasing soon! Language: Kannada Movie Duration: 60m Genre: Love, Romantic Written & Directed by: Rashmi Produced by: Meghatv Originals
Home Alone
ಮನೆಯಲ್ಲಿ ಒಂಟಿತನ ಕಾಡುವಾಗ, ಮನಸ್ಸಿನ ಪರಿಸ್ಥಿತಿ ಹೇಗೆಲ್ಲ ಮಾಡಲು ಪ್ರೇರೇಪಿಸುತ್ತದೆ, ಮತ್ತು ಈ ಚಿತ್ರದ ನಾಯಕ ಏನೆಲ್ಲಾ ಮಾಡುತ್ತಾನೆ ಎಂದು ನೋಡಲು ಈ ಚಲನಚಿತ್ರದ ಟ್ರೈಲರ್ ಅನ್ನು ಮತ್ತು ಪೂರ್ತಿ ಚಿತ್ರವನ್ನು ವೀಕ್ಷಿಸಿ. Watch the trailer and the full movie to see how the state of one's mind can influence one's actions when faced with loneliness at home, and to discover what the protagonist of this film ends up doing. Language: Kannada Movie Duration: 45mins Genre: Love, Romantic Written & Directed by: LMS Team, Mumbai Produced by: Meghatv Originals