Site Logo
Home
The Treasure Hunt
Official Trailer

The Treasure Hunt

Movies • Adventure • 2026

ಮಂಗಳೂರು ಮೂಲದ ಮಂದಾರಳಿಗೆ ಟ್ರೆಕಿಂಗ್ ಏನೂ ಹೊಸದಲ್ಲ. ಮಂಗಳೂರಿನ ಸುತ್ತ ಮುತ್ತ ಇರುವ ಕಾಡೆಲ್ಲಾ ಸುತ್ತಿ, ಅಲ್ಲಿನ ವಿಶೇಷತೆಗಳನ್ನೆಲ್ಲಾ ಡೈರಿಯಲ್ಲಿ ಬರೆಯುವುದು ಅವಳ ಹವ್ಯಾಸ. ಮನೆಯ ಮೂಲೆಯಲ್ಲಿ ಅಡಗಿಸಿ ಇಟ್ಟಿದ್ದ ಒಂದು ಹಳೆಯ ಪೆಟ್ಟಿಗೆಯಲ್ಲಿ ಅವಳಿಗೊಂದು ಡೈರಿ ಸಿಗುತ್ತದೆ. ಅದನ್ನು ಓದಿದ ಅವಳು, ನಿಗೂಢವಾದ ವಸ್ತುವೊಂದನ್ನು ಹುಡುಕಲು, ತನ್ನ ಇಬ್ಬರು ಗೆಳತಿಯರೊಂದಿಗೆ ಆ ಕಾಡಿಗೆ ಹೋಗಲು ಸಿದ್ಧಳಾಗುತ್ತಾಳೆ. ಕಾಡಿನೊಳಗೆ ಕಾಲಿಟ್ಟ ಆ ಮೂವರ ಕಥೆ ಏನಾಗುತ್ತದೆ ಎಂದು ತಿಳಿಯಲು, ಸದ್ಯದಲ್ಲೇ ಬಿಡುಗಡೆಯಾಗುವ ಈ ಚಿತ್ರವನ್ನು ನೋಡಿ.

For Mandara, who hails from Mangaluru, trekking is nothing new. She has a hobby of exploring the forests around Mangaluru and documenting their unique features in a diary. She discovers one such diary inside an old box tucked away in a corner of her home. After reading it, she sets out with two of her friends to search for a mysterious object hidden within the forest. To find out what happens to the trio once they step into the woods, watch this film—releasing soon!

Language: Hindi, Kannada
Movie Duration: 1h 45m
Genre: Adventure
Written & Directed by: Rashmi
Produced by: Meghatv Originals

Comments

Loading comments...